ಗೀಚಾಟ
ಗೀಚೋದು ಒಂದು ಚಟ
Saturday, August 23, 2008
ದಂಪತಿ
Adarsha's parents
had asthama. .
Thats why they were called
ಆದರ್ಶ 'ದಂ' ಪತಿ !
click
ಅವನು ಅವಳ ಚಿತ್ರವನ್ನು ಕ್ಲಿಕ್ಕಿಸಿ
ತನ್ನ ಗೆಳೆಯರಿಗೆ ತೋರಿಸಿದನು ,
ಅವಳು ತನ್ನ ಗೆಳೆಯರಿಗೆ ಅವನನ್ನು ತೋರಿಸಿ
ಇಕ್ಕಿಸಿದಳು. . !
Blast
ಮೊನ್ನೆ ಮುತ್ತೈದೆ ಇಂದು ವಿಧವೆ
ನನ್ನ ಮಗಳು ,
ಏಕೆಂದರೆ
ಬಾಂಬ್ ಸ್ಫೋಟದಲ್ಲಿ ಅಳಿದವರು
ನಮ್ಮ ಅಳಿಯ ದೇವರು !
Newer Posts
Home
Subscribe to:
Posts (Atom)