Tuesday, December 15, 2009

ಬರಡು ಭೂಮಿಯು ನಾನು ,
ಮೊದಲ ಮಳೆಹನಿ ನೀನು,

ತಿಮಿರ ತುಂಬಿದ ಹಸಿರು ನಾನು,
ಒಲವ ಬೆಳಕು ನೀನು ,

ನೀ ಬಂದು ನನ ಬಾಳ ಹಸಿರಾಗಿಸು. . ಗೆಳತಿ !

ಬೆಂಗಳೂರ ಬೆಳದಿಂಗಳು

ಬೆಂಗಳೂರಿಗೆ ಬಂದ ಕಾಡ ಬೆಳದಿಂಗಳು,
ಕಾಡುಗೋಡಿಗೆ ಬಂದರೂ ಗೌಣ. !