Friday, March 13, 2009

ಬೆಂಗಳೂರು

ಹಾದಿ ತುಂಬ ವಾಹನ,
ಉಸಿರ ಗಾಳಿಯೂ ಮಲಿನ,
ಏನಿದು ಪರಿ ?
ಬೆಂದಕಾಳೂರಲ್ಲ ಇದು ,
ಬೆಂದ ಕಾಳಿನ ಉರಿ ! ! !

No comments: