Tuesday, December 15, 2009

ಬರಡು ಭೂಮಿಯು ನಾನು ,
ಮೊದಲ ಮಳೆಹನಿ ನೀನು,

ತಿಮಿರ ತುಂಬಿದ ಹಸಿರು ನಾನು,
ಒಲವ ಬೆಳಕು ನೀನು ,

ನೀ ಬಂದು ನನ ಬಾಳ ಹಸಿರಾಗಿಸು. . ಗೆಳತಿ !

4 comments:

ಗೌತಮ್ ಹೆಗಡೆ said...

good:)

Hitesh Veerappa said...

Nice one dude

Admin said...

ಮದುವೆಗೆ ಪ್ರೀತಿಯೇ ಕಾರಣ ,
ಆಮೇಲೆ ತಿಳಿಯಿತು ಅಪಘಾತಕ್ಕೆ ಅವಸರವೇ ಕಾರಣ ..

Praveen said...

ಅಪಘಾತ ಆಗೋದು ಹೌದು ಅಂತಾದ್ಮೇಲೆ, ಸ್ವಲ್ಪ ಅವಸರ ಪಟ್ರೆ ತಪ್ಪೇನಿಲ್ಲ ಬಿಡಿ :)