ಬರಡು ಭೂಮಿಯು ನಾನು ,
ಮೊದಲ ಮಳೆಹನಿ ನೀನು,
ತಿಮಿರ ತುಂಬಿದ ಹಸಿರು ನಾನು,
ಒಲವ ಬೆಳಕು ನೀನು ,
ನೀ ಬಂದು ನನ ಬಾಳ ಹಸಿರಾಗಿಸು. . ಗೆಳತಿ !
Tuesday, December 15, 2009
Sunday, August 9, 2009
Wednesday, August 5, 2009
Sunday, June 21, 2009
ಮುತ್ಯಾಲ ಮಡುವು (Pearl valley)
ಬೆಂಗಳೂರಿನಿಂದ ೪೫ ಕಿ.ಮೀ ಇರುವ ಇಲ್ಲಿ ನೀರಿನ ಝರಿ ಸುಮಾರು ೯೦ ಮೀ ಎತ್ತರದಿಂದ ಬೀಳುವಾಗ ಮುತ್ತಿನ
ಹನಿಗಳಂತೆ ಕಾಣುತ್ತವೆ(ಅಂತೆ) . .! ಆದ್ದರಿಂದ ಹೆಸರು 'ಮುತ್ಯಾಲ ಮಡುವು' (pearl valley).
ಇನ್ನೂ ಮಳೆ ಚೆನ್ನಾಗಿ ಆಗದಿದ್ದ ಕಾರಣ ನಮಗೆ ಅಲ್ಲಿಯ ನೀರು ನೋಡಿ 'ಮುತ್ಯಾಲ ಮಡುವು ಇಷ್ಟೇನಾ!' ಅಂತ ಅನಿಸಿತು.
ಆದರೂ ಬೆಂಗಳೂರಿನ ಯಾಂತ್ರಿಕ ಜೀವನದಿಂದ ಬೇಸರವಾದಾಗ 'ಒಮ್ಮೆ' ಹೋಗಿ ಬರಬುಹದಾದಂತಹ ಸುಂದರ ಸ್ಥಳ.
ವಾರಾಂತ್ಯಗಳಲ್ಲಿ ಹೋಗಬಯಸಿದರೆ ಬೆಳಿಗ್ಗೆ ೮, 9 ಗಂಟೆ ಸುಮಾರಿಗೆ ಅಲ್ಲಿದ್ದರೆ ನೀವು ಝರಿಯ ನಾದ, ಹಕ್ಕಿಗಳ ಕಲರವ ಕೇಳಿ ಪ್ರಕೃತಿಯ ಶಾಂತತೆ ಸವಿಯಬಹುದು. ಇಲ್ಲವಾದಲ್ಲಿ ಮತ್ತೆ ಅದೇ ಜನರ ಗಲಾಟೆ ಗೌಜು!
ಬೆಂಗಳೂರಿನಿಂದ
ಬನ್ನೇರುಘಟ್ಟ ರಸ್ತೆ ----> ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ----> ಆನೇಕಲ್ ----> ಮುತ್ಯಾಲ ಮಡುವು
ಅಥವಾ
ಅತ್ತಿಬೆಲೆ ----> ಆನೇಕಲ್ ----> ಮುತ್ಯಾಲ ಮಡುವು
ಹೆಚ್ಚಿನ ಸ್ಥಳಗಳ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕ್ ಮಾಡಿ

Friday, March 13, 2009
Subscribe to:
Posts (Atom)